संगीत

Maadappa - Orchestra, Mysuru! - Poornachandra | Dhananjaya| Raghu Dixit | Naveen Sajju |Sunil Mysuru

Every being has music within. Every breath has a tune. Every step has a rhythm. This whole world manifests its beauty according to Lord Maadappa's melody! We all have music hidden inside us. We all reside in that divine music. By intently listening to our own heart's voice, we can see Lord Maadappa's mystic magic in all of us and in everything around us. 'Maadappa' is a song that celebrates the faith that music exists in every atom in the universe! 'Orchestra, Mysuru!', is the story of an underdog talent, who discovers music within himself!
ಪ್ರತಿ ಜೀವದಲ್ಲಿ ಸಂಗೀತವಿದೆ. ಪ್ರತಿ ಉಸಿರಿನಲ್ಲಿ ರಾಗವಿದೆ. ಪ್ರತಿ ಹೆಜ್ಜೆಯಲ್ಲಿ ತಾಳವಿದೆ. ಈ ಇಡೀ ಜಗತ್ತು ಆ ಲಯಕರ್ತ ಮಾದಪ್ಪನ ಹಾಡಲ್ಲಿ ಅಡಗಿದೆ. ನಮ್ಮೆಲ್ಲರಲ್ಲೂ ಸಂಗೀತವಿದೆ. ಆ ಸಂಗೀತದಲ್ಲಿ ನಾವಿದ್ದೇವೆ. ಹೃದಯದ ಬಾಗಿಲನ್ನು ತೆರೆದು ಅದರೊಳಗಿರುವ ಸರಿಗಮಪ’ದನಿ’ಯನ್ನು ಸಂಭ್ರಮಿಸುವ, ಎಲ್ಲೆಲ್ಲೂ ಸಂಗೀತವನ್ನೇ ಕೇಳುವ ಪ್ರತಿಭೆಗೆ, ನಿಸರ್ಗವೇ ದೈವ, ಹರಸುವವರೆಲ್ಲರೂ ಮಾದಪ್ಪರೇ. ಹೀಗೆ ಜಗತ್ತೇ ನಾದಮಯ ಎನ್ನುವ ಭಾವ ಸೂಸುವ ಹಾಡು 'ಮಾದಪ್ಪ'. ಇದೇ ಭಾವವನ್ನು ಜೀವವಾಗಿಸಿಕೊಂಡು, ಒಟ್ಟಿನಲ್ಲಿ ಹಾಡಬೇಕಷ್ಟೇ ಎಂದು ಹಂಬಲಿಸುವ ಪ್ರತಿಭೆಯ ಕಥಾನಕವೇ 'ಆರ್ಕೆಸ್ಟ್ರಾ ಮೈಸೂರು' ಸಿನಿಮಾ.
Music Video and Music Credits:
Movie: Orchestra, Mysuru!
Song: Maadappa
Director : Sunil Mysuru
Song Starring : Dhananjaya, Raghu Dixit, Naveen Sajju, Baadal Nanjundswamy, Sukhdev Tejaswi
Singers : Raghu Dixit, Naveen Sajju
Lyrics : Daali Dhananjaya
Music : Raghu Dixit (the pallavi hook was contributed by Narayan Sharma)
Acoustic Guitar: Raghu Dixit
Acoustic Guitar, Mandolin, Banjo, Mandela and Bass: John Paul
Rhythm Programming: Kalyan Chakravarthy
Live Percussions: Shruthi Raj Sir and Group
Music Programming and Vocal Humming: Nakul Abhyankar
Violin: Akshay Ganesh
Flute: Goutham Hebbar
Backing Vocals: Malhaar Acapella Group (Anirudh S Bhargav, Sahana S Hegde, Prathima Karanth)
Recording, Mixing and Mastering: Vishnu KJ
Recorded, Mixed and Mastered at Raghu Dixit Studios, Bengaluru
Song Video and Movie Team:
Producer: Ashwin Vijaykumar, Raghu Dixit
Story & Screenplay: Dhananjaya, Poornachandra, Nagabhushana, Mahadeva
DOP: Rahul Roy
Editor: Rithvik
Choreographer: Tagaru Raju
Sound Design: Sync Cinema
Second Cameraman: Guru Prasad
Colorist: Tom C Jose
Subtitles: Avirat Mavinkuli
VFX: Srinivas
Dubbing Engineer: Chandrashekar
Executive Producer: Sharath
Assistant Director: Subbu Hunsur, Prayag Kore, Rakesh
Co Director: Poornachandra Mysore
Production House : Ashwin Creations & Raghu Dixit Productions
Lyrics "Madappa"
Pallavi:
ಮಾದಪ್ಪ ನುಡಿಸೌನೆ ಕೈಯಾರೆ ಢಮರುಗವ
ತಕ ತಕ ತಕ ಕುಣಿತೈತೆ ಖುಷೀಲಿ ಜಗಜೀವ
ಕುಟ್ಟು ಭತ್ತವ ತಟ್ಟು ರೊಟ್ಟಿಯ ಕೇಳು ಎಲ್ಲೆಲ್ಲೂ ಪದವೈತೆ
ಕಟ್ಟು ಗಾಡಿಯ ಸುತ್ತು ರಾಟೆಯ ಎಲ್ಲೆಲ್ಲೂ ಕೇಳು ಪದವೈತೆ
Charana 1:
ಓರಿಕೊರಳಿನ ಗಂಟೆ ಶಬ್ದವು ಗೋಧೂಳಿ ಸಂಜೆಗೆ ಪದ
ಹಸುಗೂಸಿನ ಗೆಜ್ಜೆ ಸಪ್ಪಳ ಹಡೆದವ್ಗೆ ನಿತ್ಯದಾ ಪದ
ಹೊತ್ಮೂಡ್ತು ಅನ್ನೊ ಕೋಳಿ ಕೂಗು ಹಳ್ಳಿಯ ಕಾಯ ಪದವು
ಅಂಬಾ ಹಸಿವಾತು ಅನ್ನೊ ಕರುವ ಕೂಗಲಿ ಬೆಳಕ ಪದವು
ರುಚಿಯದು ಅನ್ನದ ಪದವೊ
ಅನ್ನವು ಬೆವರಿನ ಪದವೊ
ಬೆವರದು ದುಡಿಮೆಯ ಪದವೊ
ದುಡಿಮೆಯು ಭಕುತಿ ಪದವೊ
Pallavi:
ಭೂತಾಯಿ ಜೋಗುಳ ಜಗಕ್ಕೆ ಸರಿಗಮಪ
ಮಗುವಂತ ಮನಸ್ಸಲ್ಲಿ ಎಂದೆಂದೂ ಸನಿದಪಮ
ಮಾದಪ್ಪ ನುಡಿಸೌನೆ ಕೈಯಾರೆ ಢಮರುಗವ
ತಕ ತಕ ತಕ ಕುಣಿತೈತೆ ಖುಷೀಲಿ ಜಗಜೀವ
Charana 2:
ಗೋಡೆಯ ಕೆಡವಿ ಸೇತುವೆ ಕಟ್ಟುವ ಪದವೊಂದ
ಮಾದಪ್ಪನೆ ಎಸೆಯೊ ಭೂಮಿಗೆ ಬೆಳಗಲಿ ಸಂಬಂಧ
ನೋವಿರುವ ನಲಿವಿರುವ ಬದುಕೊಂದು ಪದದಸಂತೆ
ದಣಿದಿರುವ ಮನಗಳಿಗೆ ಪದವೊಂದು ಹೆಗಲಿನಂತೆ
ನಿಂತಲೇ ನಿಲದಿರು ಜೀವ
ಹರಿದಾಡು ಪದದಂತೆ ಪದವಾಗ್ಲಿ ಬದುಕು
ಹೂವೊಂದು ಬೇರಿನ ಪದವೊ
ಹಣ್ಣೊಂದು ಮಣ್ಣಿನ ಪದವೊ
ನಗುವದು ಒಲವಿನ ಪದವೊ
ಒಲವದು ಬದುಕಿನ ಪದವೊ
Gaana - bit.ly/3d9V6gO
Hungama - bit.ly/3tdjfsn
Wynk - bit.ly/3sjzVgI
Subscribe to my Channel - bit.ly/2F8h1mX

In Association with Divo
FB : divomovies​
Twitter : divomovies​
Insta : divomovies​
Telegram : t.me/divodigital
#Maadappa #OrchestraMysuru #Orchestra #musicforlife #underdogwins #Mysuru #village #folksong #mahadeshwara

टिप्पण्या 

  1. SURYA surya

    SURYA surya

    महिन्यापूर्वी

    ಅದೊಂದು ಕನಸಿರಬಹುದೆ ತಂಬೂರಿ ಹಿಡಿದು ಮನೆಯ ಹಿರಿಯರ ಗುಣಗಾನ ಮಾಡುತ್ತಿದ್ದ ದಾಸಪ್ಪ, ಕಂಸಾಳೆ ನುಡಿಸುತ್ತಾ ಮದಪ್ಪನನ್ನು ಮೆರೆಸುತ್ತಿದ್ದ ಜಂಗಮರು, ಮೈ ಬಗ್ಗಿಸಿ ಪೈರು ನೆಡುತ್ತ ಹಾಡುತ್ತಿದ್ದ ಹೆಂಗಸರ ಹಾಡು ಭೂಮಿ ತಾಯಿಯೇ ಹಾಡುತ್ತಿರುವಳೇನೋ ಎಂದೇನಿಸುವಂತೆ ಕಾಣುತ್ತಿತ್ತು, ಇನ್ನೂ ನಮ್ಮೆಲ್ಲರ ಅಜ್ಜಿಯರಂತು ಯಾವಾಗಲೂ ಗಾನ ಕೋಗಿಲೆಗಳೆ , ರಾಗಿ ಬೀಸಲು, ಬತ್ತ ಕುಟ್ಟಲು, ಜಾನಪದ ಹಾಡುಗಳೇ ಅವರವರ ಸಂಗಾತಿಗಳು. ಕನ್ನಡ ಭಾಷೆಯ ವೃಕ್ಷದಲ್ಲಿ ಜಾನಪದ ಹಾಡು ಒಂದು ರೆಂಬೆಯೆ ಸರಿ. ಆದರೆ ಇತ್ತಚಿನ ದಿನಗಳಲ್ಲಿ ರೆಂಬೆಯೇನು ಮರವೆ ಒಣಗಿದಂತೆ ಭಾಸವಾಗುತ್ತಿತ್ತು, ಈ ನವ ವಸಂತದ ದಿನ ಮತ್ತೆ ಹಳೆಯ ಜಾನಪದ ಗೀತೆಗಳಿಗೆ ಆಧುನಿಕ ಸಂಗೀತ ಸಂಯೋಜನೆ ಕೇಳಿ ಅತ್ಯಂತ ಖುಷಿಯ ಅನುಭವವಾಯಿತು. ಧನ್ಯವಾದ ರಘು ದೀಕ್ಷಿತ್ ಹಾಗೂ ನವೀನ್ ಸಜ್ಜು. ಮತ್ತು ಈ ಗೀತೆಯ ಹರಿಕಾರ ಧನಂಜಯ್ ನಿಮಗೆ ಅನಂತ ಅನಂತ ನಮನಗಳು.🙏🙏🙏🙏

    • Kadamba TV

      Kadamba TV

      14 दिवसांपूर्वी

      ಉಘೇ ಉಘೇ ಮಾದೇಶ್ವರ 🙂🙏

    • B T RAJESHA

      B T RAJESHA

      21 दिवसापूर्वी

      Ughe Ughe Madappa

    • Vinay Acharya

      Vinay Acharya

      29 दिवसांपूर्वी

      Best comment 😊 👌ಅಕ್ಷರಷಃ ನಿಜ ❤️

    • Rajani Kanth

      Rajani Kanth

      महिन्यापूर्वी

      Danjya flims all suppr hits

  2. Dundappa Dundappanavar

    Dundappa Dundappanavar

    2 दिवसांपूर्वी

    Raghu dixit nice sir

  3. Channakeshava Channa

    Channakeshava Channa

    2 दिवसांपूर्वी

    😍😍😍

  4. sharanu ratnagiri

    sharanu ratnagiri

    5 दिवसांपूर्वी

    ಸೂಪರ್ ಸಾಂಗ್ ಸರ್

  5. Vishalakshi M N

    Vishalakshi M N

    5 दिवसांपूर्वी

    🔥🔥🔥🔥🙏🙏🙏

  6. suresh E T

    suresh E T

    5 दिवसांपूर्वी

    ರಿಪೀಟ್ ಮಾಡಿ ಮಾಡಿ ಎಷ್ಟು ಜನ ನೋಡಿ ರಾ

  7. Prasanth Karri

    Prasanth Karri

    7 दिवसांपूर्वी

    నేను ఆంధ్ర ప్రదేశ్ రాష్ట్రం ఓలు మనం

  8. Prasanth Karri

    Prasanth Karri

    7 दिवसांपूर्वी

    రఘు దీక్షిత్ గారు నీ పాట చాలా బాగుంది మరియు కేక,చించేసావు

  9. Shivashankar R N

    Shivashankar R N

    7 दिवसांपूर्वी

    ಬಹಳ ಸುಂದರವಾಗಿದೆ.ರಘುದೀಕ್ಷೀತ್ ಹಾಗೂ ನವೀನ್ ಸಜ್ಜು ರವರ ಸುಮಧುರವಾದ ಗಾಯನ.

  10. Kid’s Health

    Kid’s Health

    8 दिवसांपूर्वी

    can more such composition be produced.... please

  11. Yogesh Gowda

    Yogesh Gowda

    8 दिवसांपूर्वी

    ಉಘೇ ಮಾದಪ್ಪ!

  12. Abhishek Gouda

    Abhishek Gouda

    10 दिवसांपूर्वी

    Ughe ughe mahadeshwara.......

  13. Raghavendra HC

    Raghavendra HC

    11 दिवसांपूर्वी

    ತುಂಬಾ ಚೆನ್ನಾಗಿದೆ

  14. Kiran Bagur

    Kiran Bagur

    12 दिवसांपूर्वी

    Sir namma uttara karnataka Shayliya ondu hadu madi please 🙏

  15. Hemanth Raj

    Hemanth Raj

    13 दिवसांपूर्वी

    ಉಘೇ ಮಾದಪ್ಪ 🙏

  16. Mundoor Madan

    Mundoor Madan

    13 दिवसांपूर्वी

    I am getting the vibe of typical Malayalam/Tamil song. Like uppu karuvaadu or kaakala kannamma songs

  17. ravindra babu

    ravindra babu

    13 दिवसांपूर्वी

    ಇಂತಾ ಸಾಹಿತ್ಯ ಕೇಳಿ ಮತ್ತೆ ನಾನು ಕನ್ನಡಿಗ ಅನ್ನೋದು ನೆನಪಾಯ್ತು . ಇದುವರ್ಗು ಕಂಗ್ಲೀಷ್ ಹಾಡು ಕೇಳಿ ಕಿವಿ ಕೆಟ್ಟಿತ್ತು

  18. ravindra babu

    ravindra babu

    13 दिवसांपूर्वी

    ಸಾಹಿತ್ಯಕ್ಕೆ ಸಾಟಿಯೇ ಇಲ್ಲ. ಉಘೇ ಮಾದಪ್ಪ.

  19. DINESHKUMAR DC

    DINESHKUMAR DC

    13 दिवसांपूर्वी

    Daali Anna 😘😘😘

  20. GJ Amalan

    GJ Amalan

    14 दिवसांपूर्वी

    Eargely waiting for the movie trailer

  21. Kadamba TV

    Kadamba TV

    14 दिवसांपूर्वी

    ಉಘೇ ಉಘೇ ಮಾದೇಶ್ವರ 🙂🙏 ಅದ್ಭುತ

  22. kannadiga Santosh

    kannadiga Santosh

    16 दिवसांपूर्वी

    ಅದ್ಬುತ ಸಾಹಿತ್ಯ 😍💞💞

  23. Siddharth Sharma

    Siddharth Sharma

    16 दिवसांपूर्वी

    I'm from Uttar Pradesh and I don't know a single word on Kannada. But there's something in the divine music that even without understanding the words one can understand the power it gives. Jai maadappa bhagwaan 🙏🙏🙏

  24. sathish babu

    sathish babu

    16 दिवसांपूर्वी

    Raghu Dixit voice.. Fire.. Most underrated music director of kfi

  25. Prabhakar Narayana Reddy

    Prabhakar Narayana Reddy

    17 दिवसांपूर्वी

    Awesome!! True Kannada Nativity and original, hats off to the whole team. These kind of works make Kannada and Culture richer than big budget formula movies. ತುಂಬಾ ಧನ್ಯವಾದಗಳು, ಜೈ ಭುವನೇಶ್ವರಿ

  26. lohith S

    lohith S

    19 दिवसांपूर्वी

    Haadu andare idu

  27. gih

    gih

    20 दिवसांपूर्वी

    ದೃಶ್ಯದಲ್ಲಿ ಬರುವ ಪ್ರತಿಯೊಬ್ಬ ಕಲಾವಿದರು, ರಘು ದೀಕ್ಷಿತ್, ಡಾಲಿ ಧನಂಜಯ, ನವೀನ್ ಸಜ್ಜು, ಎಲ್ಲರಿಗೂ ಮಾದಪ್ಪ ಒಳ್ಳೆಯದು ಮಾಡಲಿ. ಹೀಗೆ ನಮ್ಮ ಕನ್ನಡ ಸೊಗಡು ಎಲ್ಲೆಲ್ಲೂ ಬೀರಲು ಇವರಿಗೆ ಶಕ್ತಿ ನೀಡಲಿ.

  28. Keerthan Gowda Y P

    Keerthan Gowda Y P

    21 दिवसापूर्वी

    Baree party songs,love songs maado e janru madhya e thara brilliant song kothidherala! Hatsoff to the team👏🏻👏🏻👏🏻👌🏻😍sakath song! Ughe ughe madappa.

  29. chethan kumar B

    chethan kumar B

    21 दिवसापूर्वी

    ರುಚಿ ಅದ್ದು ಅನ್ನದ ಪಾದವೋ, ಅನ್ನವು ಬೆವರಿನ ಪಾದವೋ..💚💚

  30. Girish nayak

    Girish nayak

    21 दिवसापूर्वी

    ಉಘೇ ಮಾದಪ್ಪ ಉಘೇ ಉಘೇ 🙏🙏

  31. venu gopala

    venu gopala

    22 दिवसांपूर्वी

    ❤️❤️❤️

  32. devraj dev

    devraj dev

    22 दिवसांपूर्वी

    ❤️🙏🔥🚩

  33. Prabhu S

    Prabhu S

    22 दिवसांपूर्वी

    Super sir

  34. Naveena Rajahuli

    Naveena Rajahuli

    22 दिवसांपूर्वी

    Super super song

  35. HaraHara Mahadev

    HaraHara Mahadev

    22 दिवसांपूर्वी

    ಸಾಹಿತ್ಯ 3:50 👌💥 ಧನಂಜಯ ಡಾಲಿ ❤️ ........ರುಚಿ ಅದು ಅನ್ನದ ಪದವೂ ಅನ್ನವು ಬೆವರಿನ ಪದವೂ ಬೆವರದು ದುಡಿಮೆಯ ಪದವೂ ದುಡಿಮೆಯು ಬಕುತಿಯ ಪದವೂ 🙏..

  36. Sathish Poojari

    Sathish Poojari

    22 दिवसांपूर्वी

    They have nailed it beautiful song,compo,

  37. ಕನ್ನಡ All in one

    ಕನ್ನಡ All in one

    24 दिवसांपूर्वी

    ಉಘೇ ಉಘೇ ಮಾದಪ್ಪ....🙏🙏🙏🙏🙏

  38. Shree Ram

    Shree Ram

    24 दिवसांपूर्वी

    Daali Boss😍

  39. MAD's TIPS n TRICKS

    MAD's TIPS n TRICKS

    24 दिवसांपूर्वी

    Super falli boos

  40. Shamanth Kumar

    Shamanth Kumar

    24 दिवसांपूर्वी

    ಉಗೆ ಉಗೆ ಮಾದಪ್ಪ

  41. Rangu M Rangu M

    Rangu M Rangu M

    24 दिवसांपूर्वी

    Super sir ..no words. 🙏🙏 All team...

  42. Raaghu Cb

    Raaghu Cb

    24 दिवसांपूर्वी

    ಕರ್ನಾಟಕದ ಸೊಗಡು, ನಮ್ಮತನ ಅನ್ನೋದು ಎದ್ದು ಕಾಣ್ತಿದೆ,,,, ಇದೆ ಇದೆ ಬೇಕಿರೋದು 👏👏👏👏👏👏👏👏👏👏👏👏👏👏👏👏👏👏👏👏👏

  43. pavan kumar

    pavan kumar

    24 दिवसांपूर्वी

    I never knew Daali is such a good writer.. Kudos Bro.. You are an all rounder... You will be an true asset to the Kannada Industry

    • SUDAN GOWDA

      SUDAN GOWDA

      18 दिवसांपूर्वी

      Brother do watch Dhananjay sir's interview on Anushree's channel

  44. Abee Gowda

    Abee Gowda

    25 दिवसांपूर्वी

    Super lyrics

  45. ARJUN MUTTATTI

    ARJUN MUTTATTI

    25 दिवसांपूर्वी

    ನವೀನ್ ಸಜ್ಜು ಸರ್ ಬೆಳ್ಳಿ ತೆರೆಯ ಮೇಲೆ ನಿಮ್ಮನ್ನು ನಾಯಕರಾಗಿ ನೋಡುವ ತವಕ ಆ ಎಲ್ಲಾ ಟ್ಯಾಲೆಂಟ್ ತಮ್ಮಲ್ಲಿ ಇದೆ bro 🙏🙏

  46. Surya T S

    Surya T S

    25 दिवसांपूर्वी

    Jaime dboss

  47. naveen mj

    naveen mj

    25 दिवसांपूर्वी

    Super

  48. Charan Ugramm

    Charan Ugramm

    25 दिवसांपूर्वी

    ಲೇ ಮಗ ಬಲ್ಲ ಇಲ್ಲಿ Dolly bhai 😍 ❤ ಮಂಡ್ಯ ಭಾಷೆ ❤🧡

  49. Shashi.shashi salga

    Shashi.shashi salga

    25 दिवसांपूर्वी

    I.love.you.kannda.

  50. SHIVA SANCHARI - ಶಿವ ಸಂಚಾರಿ

    SHIVA SANCHARI - ಶಿವ ಸಂಚಾರಿ

    25 दिवसांपूर्वी

    ಓಂ ನಮಃ ಶಿವಾಯ

  51. SHIVA SANCHARI - ಶಿವ ಸಂಚಾರಿ

    SHIVA SANCHARI - ಶಿವ ಸಂಚಾರಿ

    25 दिवसांपूर्वी

    ಅದ್ಭುತ

  52. Maltase

    Maltase

    26 दिवसांपूर्वी

    Seeing Dhananjay with vibhooti is festival for me

  53. ಮಹಿ D k

    ಮಹಿ D k

    26 दिवसांपूर्वी

    ♥️♥️

  54. Vishnu & D Boss Fan

    Vishnu & D Boss Fan

    26 दिवसांपूर्वी

    Ughe madappa 😍

  55. Muragesh Teradal

    Muragesh Teradal

    26 दिवसांपूर्वी

    ❤u dali

  56. kiLLmiLL Gaming

    kiLLmiLL Gaming

    26 दिवसांपूर्वी

    Love it nanale kale dhodhe

  57. Bheeshma K.S

    Bheeshma K.S

    26 दिवसांपूर्वी

    ದನಿ ಕೇಳಿ ಮನ ಕುಣಿತ... ಪದ ಹಾಡಿ ಜಗ ಮಿಡಿತ..

  58. Puneeth

    Puneeth

    26 दिवसांपूर्वी

    Heart whelming beatzz❣️❣️

  59. Anand R

    Anand R

    26 दिवसांपूर्वी

    Namma kannada ennu.yattarakke beleyali thumba adbuthavagi mudi bandide hadu sahitya padabalake adbutha huge madappa

  60. samarth gangadhar official 0078

    samarth gangadhar official 0078

    26 दिवसांपूर्वी

    Raghu sir❤️🙏

  61. Shilpa Ajin

    Shilpa Ajin

    26 दिवसांपूर्वी

    Ella comments worth reading.. So happy to see well cutured elegant kannadigas

  62. Arun Kumar T S

    Arun Kumar T S

    26 दिवसांपूर्वी

    ಸುಂದರ ಗ್ರಾಮೀಣ ಚಿತ್ರಣದೊಂದಿಗೆ ಜಾನಪದ ಸೊಗಡು ಕಣ್ಣಿಗೂ ಹಿತ, ಕಿವಿಗೂ ಇಂಪಾಗಿದೆ👌

  63. mohan kumar

    mohan kumar

    26 दिवसांपूर्वी

    Ughea madappa ughea ughea ughea

  64. Sukesh Shetty

    Sukesh Shetty

    26 दिवसांपूर्वी

    d boss

  65. Sudarshan virat

    Sudarshan virat

    26 दिवसांपूर्वी

    Superrrrrr song ಉಘೇ ಮಾದಪ್ಪ 🙏🙏🙏🙏🙏🙏🙏🙏🙏🙏🙏🙏

  66. Ganesh Gani

    Ganesh Gani

    26 दिवसांपूर्वी

    👌👌👌👌👌👌

  67. Mahadev Mahadev

    Mahadev Mahadev

    26 दिवसांपूर्वी

    Super Sang

  68. Simple Star SHANTHAKUMAR

    Simple Star SHANTHAKUMAR

    26 दिवसांपूर्वी

    ಶಿಲ್ಪ ಕಲೆಗಳ ಬೀಡು ಸಾಹಿತ್ಯ ಜಾನಪದಗಳ ತವರೂರು ನಮ್ಮ ಕರುನಾಡು ಇಡೀ ತಂಡಕ್ಕೆ ಅಭಿನಂದನೆಗಳು

  69. SHaYi A

    SHaYi A

    26 दिवसांपूर्वी

    ಅದ್ಭುತ 😍

  70. chandru dev

    chandru dev

    26 दिवसांपूर्वी

    Nice Song. Good to see you in full flow singing & dancing. Kudos best wishes to you & the entire team.

  71. SURYA D

    SURYA D

    27 दिवसांपूर्वी

    ಈ ಹಾಡಿನ ಸಾಹಿತ್ಯ ಇಷ್ಟ ಆಯ್ತು ❤️👌👌🤩 ಸಾಹಿತ್ಯ ಬೇಕು ಅಣ್ಣ 🙏

  72. ɴᴀɢᴇɴᴅʀᴀ

    ɴᴀɢᴇɴᴅʀᴀ

    27 दिवसांपूर्वी

    ಉಘೇ ಮಾದಪ್ಪ🙏

  73. Aswath Uday

    Aswath Uday

    27 दिवसांपूर्वी

    Super

  74. Uvaraj K

    Uvaraj K

    27 दिवसांपूर्वी

    Super

  75. G Sandeep goud

    G Sandeep goud

    27 दिवसांपूर्वी

    Dolly naaaa e tara nodoke thumbaaa agatteee. ❤😍keep it up bro

  76. Abhilash Govindegowda

    Abhilash Govindegowda

    27 दिवसांपूर्वी

    ನೊವಿರುವ ನಲಿವಿರುವ ಬದುಕೋಂದು ಪದದ ಸಂತೆ 🙏🙏

  77. SaAvita389 M

    SaAvita389 M

    27 दिवसांपूर्वी

    wow amazing 👏

  78. Suresh P

    Suresh P

    27 दिवसांपूर्वी

    No words osam

  79. Ashwath Ashi

    Ashwath Ashi

    27 दिवसांपूर्वी

    👍👍❤️

  80. Manoj Manoj

    Manoj Manoj

    27 दिवसांपूर्वी

    Big fan of dolly boss

  81. Manoj Manoj

    Manoj Manoj

    27 दिवसांपूर्वी

    Dolly boss

  82. Chandru Chandru

    Chandru Chandru

    27 दिवसांपूर्वी

    Super

  83. Kiran M

    Kiran M

    27 दिवसांपूर्वी

    Listening this music everyday. Super song. Liked very much

  84. Dasharath Hallikhed

    Dasharath Hallikhed

    27 दिवसांपूर्वी

    ❤️❤️❤️

  85. Chaithra Jayappa

    Chaithra Jayappa

    27 दिवसांपूर्वी

    DOLLY SUPER

    • Chaithra Jayappa

      Chaithra Jayappa

      27 दिवसांपूर्वी

      Dolly eradukke like maadiradu

  86. Pavan Nayak

    Pavan Nayak

    27 दिवसांपूर्वी

    Village life shown at its best. Lyrics, Beats, Dance, sakkath agide guru!!

  87. MP Sarode

    MP Sarode

    27 दिवसांपूर्वी

    ನಮ್ಮ ಡಾಲಿಗೆ ಒಂದು ಲೈಕ್ ಆಕ್ತೀನಿ

  88. Dev Raj

    Dev Raj

    28 दिवसांपूर्वी

    It's nice to see badal in this video

  89. Information Studio Kannada

    Information Studio Kannada

    28 दिवसांपूर्वी

    ಈ ವೊಂದು ಹಾಡನ್ನು ಕೇಳಿ ಮಂತ್ರ ಮುಗ್ದ ನಾದೆ... ಉಘೇ ಮಾದಪ್ಪ 🙏

  90. Pradeep Km

    Pradeep Km

    28 दिवसांपूर्वी

    ರಘು ದೀಕ್ಷಿತ್ ವಾಯ್ಸ್ ತುಂಬಾ ಸೂಪರ್ ಆಗಿದೆ

  91. shivanna s

    shivanna s

    28 दिवसांपूर्वी

    ಉಘೆ ಮಾದಪ್ಪ ಉಘೆ

  92. santosh dongre

    santosh dongre

    28 दिवसांपूर्वी

    ಡಾಲಿಯ dialogue delivery ಅದೆಷ್ಟು ಸುಂದರವಾಗಿರ್ತದೆ ಅಂದ್ರೆ ಕ್ಷಣಮಾತ್ರದಲ್ಲಿ ನಮ್ ಮನಸಿನ ಮೇಲೆ ಹಿಡಿತ ಸಾಧಿಸಿ ಭಾವಪರವಶವಾಗಿ ಮಾಡ್ತದೆ. ಆ ಕಲೆ, ಶಕ್ತಿ ಎಲ್ಲರ ಕೈಗೆಟಕುವಂತದಲ್ಲ... ಡಾಲಿ ಧನಂಜಯ💥💥

  93. Ravi Madan

    Ravi Madan

    28 दिवसांपूर्वी

    Raghu Dixit, you are the best.

  94. Sharu Dl

    Sharu Dl

    28 दिवसांपूर्वी

    ಸಕ್ಕತ್

  95. Bharath Cg

    Bharath Cg

    28 दिवसांपूर्वी

    Super 🌎🖤

  96. Venkatesh B I

    Venkatesh B I

    28 दिवसांपूर्वी

    ಡಾಲಿ ಅವರು ಕವಿ ಕೂಡ ಹೌದು.. ಸೂಪರ್ ಹಾಡು..

  97. P Manjunath

    P Manjunath

    28 दिवसांपूर्वी

    ಸಿನಿಮಾ ಮನೋರಂಜನೆ ಮಾತ್ರ ಅಲ್ಲ ನಮ್ಮ ಸಂಸ್ಕೃತಿ, ಜೀವನ ಶೈಲಿ ದರ್ಪಣ ಅನಿಸಿದು ಇಂಥ ಕನ್ನಡ ಜನರ ಪದ ಜಾನಪದವಾದಗಾ......

  98. Chandrashekar Chandra

    Chandrashekar Chandra

    28 दिवसांपूर्वी

    ❤️

  99. Shivakumar CP

    Shivakumar CP

    28 दिवसांपूर्वी

    Beautiful

  100. Jaggu's Innovative

    Jaggu's Innovative

    28 दिवसांपूर्वी

    Wooowww... ❤️

पुढील